ಸಿದ್ದಾಪುರ: 02-02-2015

ಸಿದ್ದಾಪುರದ ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯ ಶಿಲಾನ್ಯಾಸವು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಹಸ್ತದಿಂದ ನೆರವೇರಿತು.
ನಂತರ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀಶ್ರೀಗಳು ಆಶೀರ್ವಚನವನ್ನಿತ್ತು ಅನುಗ್ರಹಿಸಿದರು.
ಕಾರ್ಯಕ್ರಮದ ಚಿತ್ರಗಳು:

Facebook Comments