ಶ್ರೀ ರಾಮಾಶ್ರಮ, ಬೆಂಗಳೂರು 19-08-2015, ಬುಧವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:

ಚಿಂಚನೂರು ಮಹಾಬಲೇಶ್ವರ ಭಟ್.

ಧರ್ಮ ಸಭೆ:

ಇಂದಿನಾಶೀರ್ವಚನ..
ಪ್ರಭುವಿನ ಚರಣಕ್ಕೆ ನಮನ

ಪ್ರತಿಯೊಬ್ಬ ಯಶಸ್ವೀ ನಾಯಕನ ಹಿಂದೆ ನಿಷ್ಠಸೇವಕರಿರುತ್ತಾರೆ

ಗುರುವು, ಪೀಠದ ಮೇಲಿದ್ದರೆ, ಪೀಠವಾಗಿ ಶಿಷ್ಯರಿರುತ್ತಾರೆ

ಒಳಗಿಂದ ಬರುವ ಅನುಭವ ಅರಳಿದ ಹೂವಿನಂತೆ, ಪುಸ್ತಕದಿಂದ ಬರುವ ಅರಿವು ಹೊರಗಿನ ಆಭರಣದಂತೆ…

ಎಲ್ಲರಿಗೂ ಶುಭವಾಗಲಿ..

~

ಶ್ರೀಭಾರತೀ ಪ್ರಕಾಶನದದಿಂದ ಪ್ರಕಟವಾದ ಡಾ.ಗಜಾನನ ಶರ್ಮಾ ಬರೆದಿರುವ £ ‘ಪುಸ್ತಕ ಪಾಂಡಿತ್ಯ’ ಪುಸ್ತಕ ಬಿಡುಗಡೆಯಾಯಿತು. ಸಂಗೀತದಲ್ಲಿ ಮಹತ್ತರ ಸಾಧನೆ ಮಾಡಿದ ಕಾರ್ಕಳದ ಆತ್ರೇಯೀ ಕೃಷ್ಣಾ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಆಯುರ್ವೇದ ತಜ್ಞ ಡಾ.ಗಿರಿಧರ ಖಜೆ, ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು ಮತ್ತಿತರರಿದ್ದರು. ಪೂರ್ಣತ್ರಯೀ ರಾವ್ ನಿರೂಪಿಸಿದರು

SRI_0801

Lokarpane

Lokarpane

Merit Certificate

Merit Certificate

SRI_0807

Facebook Comments