|| ಹರೇರಾಮ ||

ಕುಂಬಳೆ:
ಶ್ರೀರಾಮಚಂದ್ರಾಪುರ ಮಠದ ಕುಂಬಳೆ ವಲಯ ಪರಿಷತ್ತಿನ ಆಶ್ರಯದಲ್ಲಿ ಅಗೋಸ್ತ್ 7 ರಿಂದ 15 ರ ತನಕ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ವಾಲ್ಮೀಕಿ ರಾಮಾಯಣ ಪಾರಾಯಣ ಕಾರ್ಯಕ್ರಮ ನಡೆಯಲಿದೆ.
ಮನೋಜ್ ನಂಬೂದಿರಿ ಪಯ್ಯನ್ನೂರು ಮತ್ತು ಕೆ.ವೆಂಕಟ್ರಮಣ ಭಟ್ ಸೂರಂಬೈಲು ಪಾರಾಯಣ ನಡೆಸುವರು.
ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯ ತನಕ ಈ ದಿನಗಳಲ್ಲಿ ಪಾರಾಯಣ ಕಾರ್ಯಕ್ರಮ ನಡೆಯುವುದು.

ಎಲ್ಲರೂ ಪಾಲ್ಗೊಂಡು ಶ್ರೀ ರಾಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿದೆ.

Sri Ramayana Parayana at Mujungavu, Kasaragod from 7 till 15th August, 2015. All are invited.

 

~*~

Facebook Comments