ಸರ್ವ ಶಿಷ್ಯವೃಂದಕ್ಕೆ ಗುರುಪೂರ್ಣಿಮೆಯ ಶುಭಾವಸರದ ಶುಭಾಶೀರ್ವಾದಗಳು. Blessings to all the Shishyas on the occasion of “Guru Poornima”.
ಇಂದು ಚಾತುರ್ಮಾಸ್ಯ ವ್ರತಾರಂಭ. ಈ ಚಾತುರ್ಮಾಸ್ಯವು ವಿಶೇಷವಾಗಿ “ಛಾತ್ರ”ರ ಅಭ್ಯುದಯಕ್ಕಾಗಿ ಸೂಚಿಸಿದ್ದಾರೆ ಶ್ರೀ ಸಂಸ್ಥಾನ ಶ್ರೀ ಶ್ರೀ ಸ್ವಾಮಿಗಳವರು. ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
Read: Guru Parampara Stotram : (Link) ಶ್ರೀಮದ್ರಾಮಚಂದ್ರಾಪುರಮಠೀಯ “ಗುರುಪರಂಪರಾ ಸ್ತೋತ್ರಮ್”
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯವ್ರತಾರಂಭ – ವ್ಯಾಸಪೂಜಾ ಕಾರ್ಯಕ್ರಮದ ನೇರಪ್ರಸಾರ ಇಲ್ಲಿ ವೀಕ್ಷಿಸಿ:
Sri Sri Raghaveshwara Bharati Swamiji will be observing Chaturmasya from today. Watch it Live here:
July 31, 2015 at 11:37 AM
Harerama…..
July 31, 2015 at 11:48 AM
Guru Poornimeya evathu Sri Sri Sri Gurugala Sampurna ashirwadha yella shisharege erle yendu prartisutha, Shree Gurugala ashirwadhwanna bedi kolluthene.
July 31, 2015 at 12:14 PM
ಹರೇ ರಾಮ|| ಶ್ರೀ ಗುರುಭ್ಯೋ ನಮ:||
July 31, 2015 at 2:48 PM
tumba khushi aaytu. mathakke barlikke agde idru illindale noduva bhagya sikkiddu namma punya . guru anugraha andukoltivi.
July 31, 2015 at 3:49 PM
ಹರೇ ರಾಮ್: ಶ್ರೀ ಗುರುಭ್ಯೋ ನಮ: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯವ್ರತಾರಂಭ: ಓಳ್ಳೇಯ ರೀತಿಯಲ್ಲಿ ಸಾಗಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸರ್ವ ಉದ್ದೇಶಗಳೂ ಓಳ್ಳೆಯ ರೀತಿಯಲ್ಲಿ ಈಡೇರಲಿ
ಹರೇ ರಾಮ್: ಶ್ರೀ ಗುರುಭ್ಯೋ ನಮ:
July 31, 2015 at 8:20 PM
Please provide audio for live… Only video is available currently… Thank you
Hareraama
July 31, 2015 at 10:02 PM
Hare Rama.
Shreegale Chatra chaturmasa, Nirvighna vagi sampoornavagali endu Devaralli Prarthisuve.
Hare Raama.
August 1, 2015 at 3:10 PM
Hare Raama
Ravi Bhat
Dombivali West