ಸರ್ವ ಶಿಷ್ಯವೃಂದಕ್ಕೆ ಗುರುಪೂರ್ಣಿಮೆಯ ಶುಭಾವಸರದ ಶುಭಾಶೀರ್ವಾದಗಳು. Blessings to all the Shishyas on the occasion of “Guru Poornima”.

ಇಂದು ಚಾತುರ್ಮಾಸ್ಯ ವ್ರತಾರಂಭ. ಈ ಚಾತುರ್ಮಾಸ್ಯವು ವಿಶೇಷವಾಗಿ “ಛಾತ್ರ”ರ ಅಭ್ಯುದಯಕ್ಕಾಗಿ ಸೂಚಿಸಿದ್ದಾರೆ ಶ್ರೀ ಸಂಸ್ಥಾನ ಶ್ರೀ ಶ್ರೀ ಸ್ವಾಮಿಗಳವರು. ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ.

ಶಿಷ್ಯವೃಂದಕ್ಕೆ ಗುರುಪೂರ್ಣಿಮೆಯ ಶುಭಾಶೀರ್ವಾದಗಳು

ಶಿಷ್ಯವೃಂದಕ್ಕೆ ಗುರುಪೂರ್ಣಿಮೆಯ ಶುಭಾಶೀರ್ವಾದಗಳು

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

Read: Guru Parampara Stotram : (Link) ಶ್ರೀಮದ್ರಾಮಚಂದ್ರಾಪುರಮಠೀಯ “ಗುರುಪರಂಪರಾ ಸ್ತೋತ್ರಮ್”

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯವ್ರತಾರಂಭ – ವ್ಯಾಸಪೂಜಾ ಕಾರ್ಯಕ್ರಮದ ನೇರಪ್ರಸಾರ ಇಲ್ಲಿ ವೀಕ್ಷಿಸಿ:
Sri Sri Raghaveshwara Bharati Swamiji will be observing Chaturmasya from today. Watch it Live here:

http://hareraama.in/live

Facebook Comments