ಶ್ರೀ ಶಾರದಾರಾಧನಮ್, ಪೂರ್ವಛಾತ್ರ ಸಂಗಮ, ಗಣಕ ಘಟಕ ಲೋಕಾರ್ಪಣ ಮತ್ತು ಛಾತ್ರೋತ್ಸವ ಕಾರ್ಯಕ್ರಮಗಳು ದೇಶ: ಶ್ರೀಭಾರತೀ ಗುರುಕುಲಮ್, ಶ್ರೀ ರಾಮಚಂದ್ರಾಪುರ ಮಠ, ಹೊಸನಗರ ಕಾಲ: ವಿಕೃತಿ ಸಂವತ್ಸರದ ಮಾರ್ಗಶೀರ್ಷ ಕೃಷ್ಣ ದ್ವಾದಶಿಯಿಂದ, ಕೃಷ್ಣ ಚತುರ್ದಶಿ ದಿನಾಂಕ: 01-01-2011 – 03-01-2011
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:chaturmasya10/Sandesha/Ganapathi.mp3]
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:chaturmasya10/Sandesha/Gurudrusti.mp3]