ಭಗವಂತ ನಮಗಾಗಿ ಅನಂತ ಕಾಲದಿಂದ ಕಾಯುತ್ತಿದ್ದಾನೆ. ಆ ಪರಿಶುದ್ದತೆಯ ಮಟ್ಟವನ್ನು ತಲುಪದೆ ಅವನನ್ನು ಸೇರಲು ಸಾಧ್ಯವಾಗುವುದಿಲ್ಲ. ಈ ಭೂಮಿಗೆ ಬಂದಿರುವುದೇ ಕೊಳೆ ಕಳೆದು ಭಗವಂತನ ಸೇರಲು. ನಾವಾದರೋ ಮೈ ಮನಗಳಿಂದ ಮತ್ತೆ ಮತ್ತೆ ಕೊಳೆ ಸಂಚಯನವನ್ನು ಮಾಡುತ್ತಿದ್ದೇವೆಯೇ ವಿನ: ಕೊಳೆ ಕಳೆಯಲು ಸಾಧ್ಯವಾಗುತ್ತಿಲ್ಲ. ರಾಮ… ರಾಮ…ರಾಮ… ನಿನ್ನ ಸೇವೆಯ ಕೊಡು… ಕರುಣೆಯ ತೋರು…
“ಕೊಳೆ ಕಳೆಯದೆ ಸೇವೆಗೆ ಅವಕಾಶವಿಲ್ಲ… ಸೇವೆ ಮಾಡದೆ ಕೊಳೆ ಕಳೆಯಲು ಅನ್ಯ ಮಾರ್ಗವಿಲ್ಲ… ಇದೊಂದು ‘ಡೆಡ್ ಲಾಕ್ ಸಿಸ್ಟಮ್’. ‘ರಾಮ’ ನೆಂಬ ರಹಸ್ಯವೇ ಇದನ್ನು ಬಿಡಿಸಬಲ್ಲ ‘ಕೀಲಿ ಕೈ’ .”
December 27, 2012 at 6:32 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…

December 27, 2012 at 8:18 AM
hareraama
samsarasagaradalli mulugi andhakaradalli eduve sathya embudagi thilidu hendathimakkaligagi arthada hinde oduva bharadalli kala kaledude thiliyadayithu.innu mundina jeevanavadaru devara dhyana devara seve gurusevegalige meesalagirali emba echarikeya ghante idu.gurugale karunisi kaapadi.
hareraama.
December 27, 2012 at 11:58 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಕೋಟಿಸೂರ್ಯರ ಪ್ರಭೆ ಹೊಂದಿದ್ದರೂ ಚಂದ್ರನಂತೆ ಆಹ್ಲಾದ ಕಿರಣಗಳನ್ನು ಸೂಸುವ, ಸಹಸ್ರ ಒತ್ತಡಗಳ ನಡುವೆಯೂ ಮಂದಹಾಸದಿಂದ ಮುದ್ದು ಮಗುವಿನಂತೆ ಕಂಗೊಳಿಸುವ ಈ ರಾಮನನ್ನು ನೋಡಿ ಸಹಜತೆಯನ್ನು ಕಲಿಯದ ಜೀವವು ಮತ್ತೇನು ಸಾಧಿಸಿದರೇನು ಫಲ… ಹರೇ ರಾಮ…
March 3, 2013 at 10:14 PM
ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಆಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ ।
ಅಭಿಶಾಪ ನರಕುಲಕೆ _ಮಂಕುತಿಮ್ಮ ।।೩೧೦।।
Hareraama.