ಸೂರ್ಯೋದಯ-6.43 ಸೂರ್ಯಾಸ್ತ- 6.36 ಪಕ್ಷ-ಶುಕ್ಲ ತಿಥಿ-ಅಷ್ಟಮಿ ಭಿಕ್ಷಾಸೇವೆ- ವಿಷ್ಣು ದೇವೇಂದ್ರ ಭಟ್,ಅಚವೆ ಪಾದಪೂಜೆ- ಸುಬ್ರಾಯ ಶಂಕರ ಭಟ್ಟ ಹಕ್ಕಿಮನೆ ೧೧.೩೦ ರಿಂದ ೧೨.೧೫ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಮಂತ್ರಾಕ್ಷತೆ ಮನೆ ಭೇಟಿ – ಕೆಕ್ಕಾರು ಗಣಪತಿ ಭಟ್ಟ ರಾಯರು ಮತ್ತು ಕೃಷ್ಣ ಮಂಜುನಾಥ ಹೆಗಡೆ ಹೊದಿಕೆ ಶಿರೂರು ಮುಕ್ಕಾಂ- ಪ್ರಕಾಶ ಶಾಸ್ತ್ರಿ ಬರಗದ್ದೆ (… Continue Reading →
ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಗೆ ಅಗತ್ಯವಿರುವ ಮೇವನ್ನು ಸಂಗ್ರಹಿಸಲು ಒಂದು ವಿಶಿಷ್ಟವಾದ ಯೋಜನೆಯನ್ನು ಕೈಗೊಂಡು ಯಶಸ್ವಿಯಾಗಿದೆ. ಬದಿಯಡ್ಕ ಪರಿಸರದ ಗುಡ್ಡಗಳಲ್ಲಿ ಯಥೇಚ್ಚವಾಗಿ ಉಚಿತವಾಗಿ ದೊರೆಯುವ ಮುಳಿಹುಲ್ಲನ್ನು ಕತ್ತರಿಸಿ ಲಾರಿಗಳ ಮೂಲಕ ಗೋಶಾಲೆಗೆ ಸಾಗಿಸಿದಲ್ಲಿ ಗೋಮಾತೆಗೆ ದೊಡ್ಡ ಪ್ರಮಾಣದಲ್ಲಿ ಗೋಗ್ರಾಸ ಲಭ್ಯವಾದೀತು ಎನ್ನುವುದೇ ಈ ಯೋಜನೆ. ಮೊನ್ನೆ ಫೆಬ್ರವರಿ ೨೮ ರಂದು ಮುಳ್ಳೆರಿಯ ಮಂಡಲದ ಗೋಭಕ್ತ ಸೇವಾಬಿಂದುಗಳು ಒಂದುಗೂಡಿ… Continue Reading →