Author Info@HareRaama.in

24-03-2015 -ಹೊಸಾಡ: ಗೋಉತ್ಸವ ಮತ್ತು ಜೀವನದಾನ ಕಾರ್ಯಕ್ರಮಗಳ ಕೆಲವು ಫೋಟೋಗಳು

ಹರೇರಾಮ, ಕುಮಟ, ಹೊಸಾಡ ಅಮೃತಧಾರಾ ಗೋಶಾಲೆಯಲ್ಲಿ ನಡೆದ ಗೋಉತ್ಸವ ಮತ್ತು ಜೀವನದಾನ ಕಾರ್ಯಕ್ರಮದ ಕೆಲವು ಫೋಟೋಗಳು:

22-03-2015: ಶ್ರೀಶ್ರೀಗಳವರು ದಿವ್ಯಸಾನ್ನಿಧ್ಯ ವಹಿಸಿದ ಕಾರ್ಯಕ್ರಮಗಳ ಕೆಲವು ಫೋಟೋಗಳು

ಹರೇರಾಮ, ಹೊನ್ನಾವರ, ಕಡತೊಕಾ ಶ್ರೀಸ್ವಯಂಭೂ ದೇವರ ಅಷ್ಟಬಂಧ ಕಾರ್ಯಕ್ರಮದ ಕೆಲವು ಫೋಟೋಗಳು: ಮರವಂತೆ, ಶ್ರೀಶ್ರೀಗಳವರಿಂದ ಮೀನುಗಾರಿಕಾ ಜಟ್ಟಿ ವೀಕ್ಷಣೆ ಮತ್ತು ಶ್ರೀರಾಮಮಂದಿರದಲ್ಲಿ ವಾರ್ಷಿಕ ಭಜನಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯದ ಕೆಲವು ಫೋಟೋಗಳು:

21-03-2015 -ಕಡತೋಕ : ಶಂಕರಭಟ್ಟ ಅಗ್ನಿಹೋತ್ರಿ ಇವರ ಮನೆಯಲ್ಲಿ ನಡೆದ ಶ್ರೀಗುರುಭಿಕ್ಷಾಸೇವೆಯ ಕೆಲವು ಫೋಟೋಗಳು

ಹರೇರಾಮ, ಹೊನ್ನಾವರ- ಕಡತೋಕ, ಶಂಕರಭಟ್ಟ ಅಗ್ನಿಹೋತ್ರಿ ಇವರ ಮನೆಯಲ್ಲಿ ಶ್ರೀಗುರುಭಿಕ್ಷಾಂಗವಾಗಿ ನಡೆದ ಜನಪದ ರಾಮಾಯಣ ಗ್ರಂಥ ಲೋಕಾರ್ಪಣ, ಸುರತ್ಕಲ್ ಕಲಾನಿಧಿ ನೃತ್ಯನಿಲಯದ ವಿಂಶತಿ ಉತ್ಸವದ ಉದ್ಘಾಟನೆ ಹಾಗೂ ಶ್ರೀಮನ್ಮಥ ಸಂವತ್ಸರದ ಪಂಚಾಂಗ ಶ್ರವಣದ ಕೆಲವು ಫೋಟೋಗಳು:

20-03-2015 -ಇಟಗಿ: ಶ್ರೀರಾಮೇಶ್ವರ ದೇವಸ್ಥಾನದ ಧಾರ್ಮಿಕ ಸಭಾಕಾರ್ಯಕ್ರಮದ ಕೆಲವು ಫೋಟೋಗಳು

ಹರೇರಾಮ, ಸಿದ್ದಾಪುರ – ಇಟಗಿ, ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನಡೆದ ದೇವಸ್ಥಾನಕ್ಕೆ ತಾಮ್ರದ ಹೊದಿಕೆ ಸಮರ್ಪಣೆ ಮತ್ತು ಧಾರ್ಮಿಕ ಸಭಾಕಾರ್ಯಕ್ರಮದ ಕೆಲವು ಫೋಟೋಗಳು:

19-03-2015 – ಹೊನ್ನಾವರ: ನೀಲ್ಕೋಡು ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಗಳವರ ಭೇಟಿ

ನೀಲ್ಕೋಡು ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಗಳವರು ಭೇಟಿ ನೀಡಿದ ಸಂದರ್ಭ:

19-03-2015 -ಹೊನ್ನಾವರ: ಶತಚಂಡೀ ಹವನದ ಪೂರ್ಣಾಹುತಿ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಕೆಲವು ಫೋಟೋಗಳು

ಹೊನ್ನಾವರ, ನೀಲ್ಕೋಡು ಶ್ರೀಕರಿಕಾನ ಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ನಡೆದ ಪೂಜೆ, ಶತಚಂಡೀ ಹವನದ ಪೂರ್ಣಾಹುತಿ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಕೆಲವು ಫೋಟೋಗಳು:

ಆದಿಗೋಕರ್ಣ ದೇವಸ್ಥಾನದ ಪಾದುಕಾಶಿಲಾನ್ಯಾಸ

ಹರೇರಾಮ, 18-03-2015: ಶ್ರೀಶ್ರೀಗಳವರ ಅಮೃತಹಸ್ತ ದಿಂದ ಆದಿಗೋಕರ್ಣ ದೇವಸ್ಥಾನದ ಪಾದುಕಾಶಿಲಾನ್ಯಾಸದ ಕೆಲವು ಫೋಟೋಗಳು:

‘i-Magazine’ -ಶ್ರೀ ಚರಣಗಳಿಗೆ ವಿದ್ಯಾ ವಿಭಾಗದ ಇನ್ನೊಂದು ಕುಸುಮ ಸಮರ್ಪಣೆ

ಆದಿ ಶಂಕರರಿಂದ ಆರಂಭಗೊಂಡ ಶ್ರೀರಾಮಚಂದ್ರಾಪುರಮಠವು ಸಮಾಜದ ಅನೇಕ ಕ್ಷೇತ್ರಗಳಿಗೆ ತನ್ನ ಕೊಡುಗೆಯನ್ನು ನೀಡುತ್ತ ಬಂದಿದ್ದು ಶಿಕ್ಷಣಕ್ಷೇತ್ರ ಕೂಡ ಇದಕ್ಕೆ ಹೊರತಲ್ಲ. ಆಧುನಿಕಶಿಕ್ಷಣವನ್ನು ಪ್ರಾಚೀನಭಾರತೀಯ ಸಂಸ್ಕೃತಿಯ ವೈಭವದೊಂದಿಗೆ ಸಮಾಂತರವಾಗಿ ಜೋಡಿಸುವ ಅಗತ್ಯತೆಯನ್ನು ಮನಗಂಡು ಶ್ರೀಗಳು ವೇದ-ಪಾಠಶಾಲೆಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಆಧುನಿಕಶಿಕ್ಷಣದವರೆಗೆ ವಿಸ್ತರಿಸಿದರು.ಇಂದು ಶ್ರೀರಾಮಚಂದ್ರಾಪುರಮಠವು ಕರ್ನಾಟಕ ಮತ್ತು ಕೇರಳಗಳಲ್ಲಿ ಧರ್ಮಚಕ್ರ ಸಂಸ್ಥಾನ ಶಾಲೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ… Continue Reading →

15-03-2015 – ಬೆಂಗಳೂರು: ಸರ್ವಜ್ಞವಲಯ ಸಭೆಯ ಪ್ರವಚನ ಮತ್ತು ಫೋಟೋಗಳು

ಹರೇರಾಮ, Title Play Download ಆಶೀರ್ವಚನ Link ಬೆಂಗಳೂರು ಕಾಚರಕನಹಳ್ಳಿಯ ಶ್ರೀಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ನಡೆದ ಸರ್ವಜ್ಞವಲಯ ಸಭೆಯ ಕೆಲವು ಫೋಟೋಗಳು :

14-03-2015 – ಬೆಂಗಳೂರು: ಶ್ರೀಗಿರಿನಗರವಲಯ ಸಭೆಯ ಪ್ರವಚನ ಮತ್ತು ಫೋಟೋಗಳು

ಹರೇರಾಮ, Title Play Download ಆಶೀರ್ವಚನ Link ಬೆಂಗಳೂರು ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಶ್ರೀಗಿರಿನಗರವಲಯ ಸಭೆದ ಕೆಲವು ಫೋಟೋಗಳು :

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑