ಸೂರ್ಯೋದಯ -೬.೩೧ ಸೂರ್ಯಾಸ್ತ- ೬.೩೮ ಪಕ್ಷ-ಕೃಷ್ಣ ತಿಥಿ- ಏಕಾದಶಿ ೧೧.೩೦ ರಿಂದ ೧೨.೦೦ ಮಂತ್ರಾಕ್ಷತೆ ೧೨.೦೦ ರಿಂದ ೨.೩೦ ಶ್ರೀರಾಮಕಥಾ ಮೀಟಿಂಗ್ ಮಹಾಬಲೇಶ್ವರ ಪರಮೇಶ್ವರ ಹೆಗಡೆ ಮುಡಾರೆ ಮನೆಗೆ ಭೇಟಿ ಸಂತೆಗುಳಿಯಲ್ಲಿರುವ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಭೇಟಿ ಪ್ರಯಾಣ ಕುಮಟಕ್ಕೆ ೪.೩೦ ರಿಂದ ೫.೧೫ ಮೆರವಣಿಗೆ ಮೂಲಕ ಮುಕ್ಕಾಂಗೆ ಪ್ರಯಾಣ ಮುಕ್ಮಾಂ- ರಾಮಚಂದ್ರ ಸೀತಾರಾಮ ಭಾಗವತ್… Continue Reading →
ಸೂರ್ಯೋದಯಃ ೬.೨೫ ಸೂರ್ಯಾಸ್ತಃ ೬.೩೧ ಪಕ್ಷ- ಕೃಷ್ಣ ತಿಥಿ-ದಶಮಿ ಭಿಕ್ಷಾಸೇವೆ-ಮಹಾಬಲೇಶ್ವರ ಪರಮೇಶ್ವರ ಹೆಗಡೆ, ಮುಡಾರೆ ೧೧.೩೦ ರಿಂದ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ,(ಮುಗ್ವಾವಲಯ ಸಭೆ ) ಆಶೀರ್ವಚನ ,ಮಂತ್ರಾಕ್ಷತೆ ೩.೦೦ ರಿಂದ ೫.೦೦ ಗಂಟೆವರೆಗೆ ಮನೆಭೇಟಿಗಳು-ಕ್ರಮವಾಗಿ ೧)ಗಜಾನನ ವಿಶ್ಛೇಶ್ವರ ಹೆಗಡೆ ಮುಡಾರೆ ೨) ಅಪರ್ಣಾ ಹೆಗಡೆ ಮುಡಾರೆ (ಪಾದಪೊಜೆ) ೩)ಎಸ್ ಎನ್ ಹೆಗಡೆ ಸಂತೆಗುಳಿ