10 ನವೆಂಬರ್, 2012 ಸಂಪಾಜೆ ಯಕ್ಷೋತ್ಸವ 2012: ಭಗವಂತನ ಭಕ್ತಿಯ ಪ್ರಸಾದವೇ ಕಲೆ, ನೃತ್ಯ, ಸಂಭಾಷಣೆ, ಗಾಯನ, ವಾದನಗಳನ್ನೊಳಗೊಂಡ ಕಲೆ ಯಕ್ಷಗಾನ. ತೆಂಕು ಮತ್ತು ಬಡಗು ಮೇಳಗಳು ಇಂದು ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಡಾ. ಕಿಲಾರು ಗೋಪಾಲಕೃಷ್ಣಯ್ಯನವರ ಸಂಸ್ಮರಣೆ ಮತ್ತು ಸಂಪಾಜೆ… Continue Reading →
ಗೋಕರ್ಣ.೦೧. ಕೇರಳದ ಕಣ್ಣೂರಿನ ಶ್ರೀ ಧರ್ಮಶಾಸ್ತ ದೇವಾಲಯದಲ್ಲಿ ಅಕ್ಟೋಬರ ೩೧ರಿಂದ ನವೆಂಬರ ೧೧ ರವರೆಗೆ ಲೋಕಕಲ್ಯಾಣಕ್ಕಾಗಿಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗದ ಅಂಗವಾಗಿ ಆಯೋಜಿತವಾಗಿರುವ “ರುದ್ರಯಾನ ರಥಯಾತ್ರೆ”ಯು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹ-ಆಶೀರ್ವಾದಗಳೊಂದಿಗೆ ಇಂದು ಗೋಕರ್ಣದ ಶ್ರೀಮಹಾಬಲೇಶ್ವರ ದೇವರ ಸನ್ನಿಧಿಯಿಂದ ತನ್ನ ಯಾತ್ರೆಯನ್ನು ಪ್ರಾರಂಭಿಸಿತು. ಉಪಾಧಿವಂತಪುರೋಹಿತರಾದ ವೇ. ವಿಸ್ವನಾಥ ಭಟ್ಟ ಬಾಳೆಹಿತ್ಲು ಇವರು… Continue Reading →