Category ಸುದ್ದಿ

Get tuned to the latest news related to Sri Swamiji

ಶ್ರೀಗಳ ವಿರುದ್ದದ ಷಡ್ಯಂತ್ರ ಖಂಡಿಸಿ ಕೋಲಾರ ಜಿಲ್ಲಾದ್ಯಂತ ಪ್ರತಿಭಟನೆ – ಮನವಿ ಸಲ್ಲಿಕೆ ; 11/12/2015

ಶ್ರೀಗಳ ವಿರುದ್ದದ ಷಡ್ಯಂತ್ರ ಖಂಡಿಸಿ ಕೋಲಾರ ಜಿಲ್ಲಾದ್ಯಂತ ಪ್ರತಿಭಟನೆ – ಮನವಿ ಸಲ್ಲಿಕೆ ; 11/12/2015 ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಏಳಿಗೆಗೆ ದುಡಿಯುತ್ತಿರುವ ಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳ ವಿರುದ್ದ ನಡೆಯುತ್ತಿರುವ ಷಡ್ಯಂತ್ರಗಳನ್ನು ಬೇದಿಸಿ, ಶ್ರೀಗಳಿಗೆ ಕಿರುಕುಳ ಕೊಡುತ್ತಿರುವವರ ವಿರುದ್ದ ತತ್ ಕ್ಷಣ ಸೂಕ್ತಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ, ವಿವಿಧ ಹಿಂದೂಪರ ಸಂಘಟನೆಗಳು ಕೋಲಾರ ಜಿಲ್ಲೆಯ ಜಿಲ್ಲಾ… Continue Reading →

ಪ್ರಕಾಶನೋತ್ಸವ – 12/12/2015

ಪ್ರಕಾಶನೋತ್ಸವ ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀಪ್ರಕಾಶನವು ತನ್ನ ವಾರ್ಷಿಕ ಹರ್ಷವಾದ “ಪ್ರಕಾಶನೋತ್ಸವ”ವನ್ನು ದಿನಾಂಕ:12.12.2015 ರಂದು ಆಚರಿಸಿಕೊಳ್ಳುತ್ತಿದೆ. ಬೆಂಗಳೂರು ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಸಂಸ್ಥೆಯ ಪ್ರೇರಕ-ಪೋಷಕ ಶಕ್ತಿಯಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಗಾಯಕ ಶ್ರೀ ಗರ್ತಿಕೆರೆರಾಘಣ್ಣ ಅಭ್ಯಾಗತರಾಗಲಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಶ್ರೀಭಾರತೀಪ್ರಕಾಶನವು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯನಿರತವಾಗಿದೆ. 200 ಪುಸ್ತಕಗಳು,… Continue Reading →

“ಗುರುಪದ” Android App ಲೋಕಾರ್ಪಣೆ ಹಾಗು ರಾಮತಾರಕ ಯಜ್ಞ ಕಾರ್ಯಕ್ರಮ

“ಗುರುಪದ” Android App ಲೋಕಾರ್ಪಣೆ ಹಾಗು ರಾಮತಾರಕ ಯಜ್ಞ ಕಾರ್ಯಕ್ರಮ 06/12/2015 ಶ್ರೀರಾಮಾಶ್ರಮ : ರಾಮ ಎಂಬುದೇ ಎಲ್ಲ ಪ್ರಶ್ನೆಗೂ ಉತ್ತರವಾಗಿದೆ. ರಾಮ ಎಂದರೆ ಸತ್ಯ. ಕಾಲಕ್ಕೆ ತಕ್ಕಂತೆ ರೂಪ.ಬದಲಾಗದರೂ ಸತ್ಯ ಬದಲಾಗುವುದಿಲ್ಲ. ಸತ್ಯದ ಮೌಲ್ಯ ಎಲ್ಲಿಯೂ ವ್ಯತ್ಯಾಸವಾಗುವುದಿಲ್ಲ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನುಡಿದರು. ಬೆಂಗಳೂರಿನ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನೇರವೇರಿದ ರಾಮತಾರಕ… Continue Reading →

“ಗುರುಪದ” Android App ಲೋಕಾರ್ಪಣೆ – 06/12/2015

“ಗುರುಪದ” Android App ಲೋಕಾರ್ಪಣೆ – 06/12/2015   ಪೂಜ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುದಿನ ಅನು ಕಾಲ ಪೂಜಿಸುವುದು, ಧ್ಯಾನಿಸುವುದು ಆ ರಾಮನನ್ನು . ಪ್ರತಿ ನಿತ್ಯ ಅವಿಚ್ಛಿನ್ನ ವಾಗಿ ವಾಲ್ಮೀಕಿ ರಾಮಾಯಣದ ಪಾರಾಯಣ ಮಾಡುವ ಅವರ ಭಾವ-ಮಾತು ಎಲ್ಲವೂ ರಾಮನ ಸುತ್ತವೇ . ಅಂತಹ ಮಾತುಗಳನ್ನು ಕೇಳುವ , ಅನುಭವಿಸುವ ಮತ್ತು ಅನುಸರಿಸುವ ಭಾಗ್ಯ… Continue Reading →

ಗುರುಪದ ಆಪ್ ಬಿಡುಗಡೆ ಹಾಗೂ ರಾಮತಾರಕ ಹವನ: 6/12/2015 ಭಾನುವಾರ

ನಮ್ಮ ಶ್ರೀ ರಾಘವೇಶ್ವರರು ಅನುದಿನ ಅನು ಕಾಲ ಪೂಜಿಸುವುದು ಧ್ಯಾನಿಸುವುದು ಆ ರಾಮನನ್ನು . ಪ್ರತಿ ನಿತ್ಯ ಅವಿಚ್ಛಿನ್ನ ವಾಗಿ ವಾಲ್ಮೀಕಿ ರಾಮಾಯಣದ ಪಾರಾಯಣ ಮಾಡುವ ಅವರ ಭಾವ ಮಾತು ಎಲ್ಲವೂ ರಾಮನ ಸುತ್ತವೇ . ಅಂತಹ ಮಾತುಗಳನ್ನು ಕೇಳುವ , ಅನುಭವಿಸುವ ಮತ್ತು ಅನುಸರಿಸುವ ಭಾಗ್ಯ ಇರುವುದು ನಮ್ಮೆಲ್ಲರ ಸುಕ್ರತ ಆದರೆ ಅದೇ ಸಮಯಕ್ಕೆ… Continue Reading →

ನಕಲಿ ಅಶ್ಲೀಲ ಸಿಡಿ ವಾಪಸ್ ಪ್ರಕರಣ: ಬೆಳ್ತ೦ಗಡಿ ತಹಶಿಲ್ದಾರರಿಗೆ ಮನವಿ

ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ ಹಿಂಪಡೆದಿರುವುದನ್ನು ಖಂಡಿಸಿ ಬೆಳ್ತ೦ಗಡಿ ತಾಲೂಕು ತಹಶಿಲ್ದಾರರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ. ಸರಕಾರದ ನಿರ್ಧಾರಕ್ಕೆ ಸಾತ್ವಿಕ ಪ್ರತಿಭಟನೆ:- ಶ್ರೀ ರಾಮಚ೦ದ್ರಾಪುರ ಮಠದ ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮೇಲೆ ನಕಲಿ ಸಿ.ಡಿ.ಮಾಡಿ ರೆಡ್ ಹ್ಯಾ೦ಡ್ ಸಿಕ್ಘಕಿಕೊ೦ಡ ಅಪರಾಧಿಗಳ ಮೇಲಿನ ಘೋರ ಅಪರಾಧಕ್ಕೆ ಸ೦ಬ೦ಧಿಸಿದ೦ತೆ ಕೋರ್ಟ್ ಕಟ್ಟೆಯಲ್ಲಿ ಅ೦ತಿಮ… Continue Reading →

ನಕಲಿ ಅಶ್ಲೀಲ ಸಿಡಿ ವಾಪಸ್ ಪ್ರಕರಣ: ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ

ನಕಲಿ ಅಶ್ಲೀಲ ಸಿಡಿ ಪ್ರಕರಣ ಹಿಂಪಡೆದಿದ್ದನ್ನು ಖಂಡಿಸಿ ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಾಗರ  25/11/2015 ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳ ತೇಜೋವಧೆಯ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ವೆಚ್ಚದ ಸಾಪ್ಟವೇರ್ ಬಳಸಿ ನಕಲಿ ಅಶ್ಲೀಲ ಸಿಡಿ ತಯಾರಿಸಿ, ಪೋಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಕರಣವನ್ನು ಸರ್ಕಾರ ಏಕಾಏಕಿ  ಯಾವುದೇ ಕಾರಣವನ್ನು ನೀಡದೆ ಹಿಂತೆಗೆದುಕೊಂಡಿರುವುದು… Continue Reading →

ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಏಕಾಏಕಿ ಹಿಂಪಡೆದಿರುವುದಕ್ಕೆ ಸಿದ್ಧಾರೂಡ ಮಿಷನ್ ಖಂಡನೆ

ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಏಕಾಏಕಿ ಹಿಂಪಡೆದಿರುವುದಕ್ಕೆ ಸಿದ್ಧಾರೂಡ ಮಿಷನ್ ಖಂಡನೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳನ್ನು ಹೋಲುವ ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಏಕಾಏಕಿ ಹಿಂಪಡೆದಿರುವುದನ್ನು ಖಂಡಿಸಿ, ತನಿಖೆಯನ್ನು ನ್ಯಾಯಯುತವಾಗಿ ಮುಂದುವರಿಸಲು ಆಗ್ರಹಿಸಿ ಪ್ರತಿಷ್ಠಿತ ಸಿದ್ಧಾರೂಡ ಮಿಷನ್  ಅಧ್ಯಕ್ಷರಾದ ಡಾ. ಎಸ್ ಪ್ರಭುಲಿಂಗದೇವರು ಅವರು ಮಾಧ್ಯಮ ಪ್ರಕಟಣೆಯನ್ನು ನೀಡಿದ್ದಾರೆ.

ಮುಂಬಯಿ: 22-11-2015 ರಕ್ತದಾನ ಶಿಬಿರದ ವರದಿ

ಮುಂಬಯಿ: ರಕ್ತದಾನ ಶಿಬಿರದ ವರದಿ ಶ್ರೀಮಜ್ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ, ಮುಂಬಯಿ ವಲಯ ಹಾಗೂ ಡೊಂಬಿವಿಲಿ ವಲಯಗಳು ಮತ್ತು ಶ್ರೀ ಪೇಜಾವರ ಮಠ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 22-11-2015 ರಂದು ಸತತ  11 ನೇ ವರ್ಷದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮ ಬೆಳಿಗ್ಗೆ 8.00 ಘಂಟೆಗೆ ಶಂಖನಾದ… Continue Reading →

“ಕಾಡು ಕಣಿವೆಯ ಹಾಡು ಹಕ್ಕಿ; ಗರ್ತಿಕೆರೆ ರಾಘಣ್ಣ” ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ – 08/11/2015

   “ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ” ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ ಗರ್ತೀಕೆರೆ ರಾಘಣ್ಣ ಸಂಗೀತದ ಸಂತ, ಸಂತರು ತಾವು ಕಂಡುಕೊಂಡ ಆನಂದವನ್ನು ಸಮಾಜಕ್ಕೆ ಹಂಚಿದರೆ, ರಾಘಣ್ಣ ಸಂಗೀತದ ಮೂಲಕ ಜನರಿಗೆ ಸಂತೋಷವನ್ನು ಹಂಚುತ್ತಿರುವವರು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ರಾಗ ಬೈರಾಗಿ ಗರ್ತಿಕೆರಯ ರಾಘಣ್ಣ ಅವರ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑