ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ.. ಆದರೆ ಕಾರ್ಯವಿಧಾನದಲ್ಲಿ ಮಹದಂತರ..! ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು.. ಕಿವಿಗಳು ?? ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !! ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !! ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು.. ಕಿವಿಗೆ ಒಂದು ಜೀವನವಿಡೀ ನಡೆದ… Continue Reading →
ಸೂರ್ಯೋದಯ 7.00 ಸೂರ್ಯಾಸ್ತ 6.26 ಪಕ್ಷ -ಕೃಷ್ಣ ತಿಥಿ-ತ್ರಯೋದಶಿ ಭಿಕ್ಷಾಸೇವೆ-ಕೆ.ಎಸ್. ಭಟ್ಟ ಕೇರಳ 11.00 ರಿಂದ 12.00 ಶ್ರೀಕೃಷ್ಣ, ಶ್ರೀಶಂಕರಾಚಾರ್ಯ ದೇವರ ದರ್ಶನ ಪೂರ್ಣಾನದಿ ದರ್ಶನ ಶ್ರೀದೇವಿ ದೇವಸ್ಥಾನ 12.20 ರಿಂದ ಮಂತ್ರಾಕ್ಷತೆ 2.15 – ನಾಗಾರ್ಜುನ ಆಯುರ್ವೇದ ಆಸ್ಪತ್ರೆ ಗೆ ಭೇಟಿ, 4.00 ರಿಂದ 4.30 – ಭಗವತಿ ದೇವಸ್ಥಾನ ದೇವರ ದರ್ಶನ ಮುಕ್ಕಾಂಗೆ ಪ್ರಯಾಣ ಮುಕ್ಕಾಂ -ಪದ್ಮನಾಭ ಶರ್ಮ, ಇರಿಂಜಾಲು ಕೊಡ… Continue Reading →