Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

13.04.2011

ಸೂರ್ಯೋದಯಃ ೬.೧೬ ಸೂರ್ಯಾಸ್ತಃ ೬.೩೧ ಪಕ್ಷಃ ಶುಕ್ಲ ತಿಥಿಃ ದಶಮಿ ೨.೩೦ ರಿಂದ ೫.೩೦ – ರಾಮಕಥಾ ಸ್ಥಳಃ ರಾಮಚಂದ್ರಾಪುರ ಮಠ, ಹೊಸನಗರ ಮುಕ್ಕಾಂ – ರಾಮಚಂದ್ರಾಪುರ ಮಠ, ಹೊಸನಗರ

12.04.2011

ಸೂರ್ಯೋದಯಃ ೬.೧೮ ಸೂರ್ಯಾಸ್ತಃ ೬.೩೧ ಪಕ್ಷಃ ಶುಕ್ಲ ತಿಥಿಃ ನವಮಿ ಮಧ್ಯಾಹ್ನ ೨.೩೦ ರಿಂದ ೫.೩೦ – ರಾಮಕಥಾ ಸ್ಥಳಃ ರಾಮಚಂದ್ರಪುರ ಮಠ, ಹೊಸನಗರ ಮುಕ್ಕಾಂ – ರಾಮಚಂದ್ರಪುರ ಮಠ, ಹೊಸನಗರ

11.04.2011

ಸೂರ್ಯೋದಯಃ ೬.೧೭ ಸೂರ್ಯಾಸ್ತಃ ೬.೩೧ ಪಕ್ಷಃ ಶುಕ್ಲ ತಿಥಿಃ ಅಷ್ಟಮಿ ೨.೩೦ ರಿಂದ ೫.೩೦ – ರಾಮಕಥಾ ಸ್ಥಳಃ ರಾಮಚಂದ್ರಾಪುರ ಮಠ, ಹೊಸನಗರ ನಿವಾಸಃ ರಾಮಚಂದ್ರಾಪುರ ಮಠ, ಹೊಸನಗರ

10.04.2011

ಸೂರ್ಯೋದಯಃ 6.18 ಸೂರ್ಯಾಸ್ತಃ 6.31 ಪಕ್ಷಃ ಶುಕ್ಲ ತಿಥಿಃ ಸಪ್ತಮಿ 2.30 ರಿಂದ 5.30 – ರಾಮಕಥಾ ಸ್ಥಳಃ ರಾಮಚಂದ್ರಪುರ ಮಠ, ಹೊಸನಗರ ಮುಕ್ಕಾಂ – ರಾಮಚಂದ್ರಪುರ ಮಠ, ಹೊಸನಗರ

09.04.2011

ಸೂರ್ಯೋದಯಃ 6.18 ಸೂರ್ಯಾಸ್ತಃ 6.31 ಪಕ್ಷಃ ಶುಕ್ಲ ತಿಥಿಃ ಷಷ್ಠಿ 2.30 ರಿಂದ 5.30 – ರಾಮಕಥಾ ಸ್ಥಳಃ ರಾಮಚಂದ್ರಪುರ ಮಠ, ಹೊಸನಗರ ಮುಕ್ಕಾಂ – ರಾಮಚಂದ್ರಪುರ ಮಠ, ಹೊಸನಗರ

1.4.2011

ಸೂರ್ಯೋದಯ- 6.30 ಸೂರ್ಯಾಸ್ತ- 6.38 ತಿಥಿ-ತ್ರಯೋದಶಿ ಪಕ್ಷ-ಕೃಷ್ಣ ಭಿಕ್ಷಾಸೇವೆ-ಶ್ರೀಧರ ಭಾಗವತ ಕುಮಟ ಪಾದಪೂಜೆ-ದತ್ತಾತ್ರೇಯ ಭಾಗವತ 11.30 ರಿಂದ 12.15 ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. 3.20 ರಿಂದ 4.30 ಶ್ರೀಭಾರತಿ ಕೃಪಾ ಮುರ್ಡೆಶ್ವರದಲ್ಲಿ ಭಟ್ಕಳ ವಲಯ ಸಭೆ ಮುಕ್ಕಾಂ-ಸದಾಶಿವ ಸುಬ್ರಾಯ ಹೆಬ್ಬಾರ ಹಿಣಸೋಡು, ಕಿತ್ರೆ .

31.03.2011

ಸೂರ್ಯೊದಯ -೬.೩೧ ಸೂರ್ಯಾಸ್ತ- ೬.೩೮ ಪಕ್ಷ-ಕೃಷ್ಣ ತಿಥಿ- ದ್ವಾದಶಿ ಭಿಕ್ಷಾಸೇವೆ- ಆರ್. ಎಸ್. ಭಾಗವತ್, ಕುಮಟಾ. ೧೧.೧೫ ರಿಂದ ೧೧.೪೫ ಶ್ರೀರಾಮಪಟ್ಟಾಭಿಷೇಕ ಮತ್ತು ಯಾಗದ ಪೂರ್ಣಾಹುತಿಯಲ್ಲಿ ಸಾನ್ನಿದ್ಯ. ೧೧.೪೫ ರಿಂದ ೨.೧೫ ಗುಡೆಅಂಗಡಿ, ಕುಮಟ, ಹೆಗಡೆ ವಲಯ ಸಭೆ,ಆಶೀರ್ವಚನ ಮಂತ್ರಾಕ್ಷತೆ. ೩.೪೫ ರಿಂದ ೫.೩೦ ಮನೆ ಭೇಟಿಗಳು ಮೊಕ್ಕಾಂ – ಆರ್. ಎಸ್. ಭಾಗವತ್, ಕುಮಟಾ

30.03.2011

ಸೂರ್ಯೋದಯ -೬.೩೧ ಸೂರ್ಯಾಸ್ತ- ೬.೩೮ ಪಕ್ಷ-ಕೃಷ್ಣ ತಿಥಿ- ಏಕಾದಶಿ ೧೧.೩೦ ರಿಂದ ೧೨.೦೦ ಮಂತ್ರಾಕ್ಷತೆ ೧೨.೦೦ ರಿಂದ ೨.೩೦ ಶ್ರೀರಾಮಕಥಾ ಮೀಟಿಂಗ್ ಮಹಾಬಲೇಶ್ವರ ಪರಮೇಶ್ವರ ಹೆಗಡೆ ಮುಡಾರೆ ಮನೆಗೆ ಭೇಟಿ ಸಂತೆಗುಳಿಯಲ್ಲಿರುವ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಭೇಟಿ ಪ್ರಯಾಣ ಕುಮಟಕ್ಕೆ ೪.೩೦ ರಿಂದ ೫.೧೫ ಮೆರವಣಿಗೆ ಮೂಲಕ ಮುಕ್ಕಾಂಗೆ ಪ್ರಯಾಣ ಮುಕ್ಮಾಂ- ರಾಮಚಂದ್ರ ಸೀತಾರಾಮ ಭಾಗವತ್… Continue Reading →

29.03.2011

ಸೂರ್ಯೋದಯಃ ೬.೨೫ ಸೂರ್ಯಾಸ್ತಃ ೬.೩೧ ಪಕ್ಷ- ಕೃಷ್ಣ ತಿಥಿ-ದಶಮಿ ಭಿಕ್ಷಾಸೇವೆ-ಮಹಾಬಲೇಶ್ವರ ಪರಮೇಶ್ವರ ಹೆಗಡೆ, ಮುಡಾರೆ ೧೧.೩೦ ರಿಂದ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ,(ಮುಗ್ವಾವಲಯ ಸಭೆ ) ಆಶೀರ್ವಚನ ,ಮಂತ್ರಾಕ್ಷತೆ ೩.೦೦ ರಿಂದ ೫.೦೦ ಗಂಟೆವರೆಗೆ ಮನೆಭೇಟಿಗಳು-ಕ್ರಮವಾಗಿ ೧)ಗಜಾನನ ವಿಶ್ಛೇಶ್ವರ ಹೆಗಡೆ ಮುಡಾರೆ ೨) ಅಪರ್ಣಾ ಹೆಗಡೆ ಮುಡಾರೆ (ಪಾದಪೊಜೆ) ೩)ಎಸ್ ಎನ್ ಹೆಗಡೆ ಸಂತೆಗುಳಿ

21.03.2011

ಸೂರ್ಯೋದಯ- ೬.೪೧ ಸೂರ್ಯಾಸ್ತ- ೬.೩೯ ಪಕ್ಷ-ಕೃಷ್ಣ ತಿಥಿ-ದ್ವಿತೀಯ ಭಿಕ್ಷಾ ಸೇವೆ-ಭೀಮೇಶ್ವರ್ ಜೋಷಿ ಕುಟುಂಬದವರು, ಹೊರನಾಡು, ಇವರಿಂದ ಸರ್ವ ಸೇವೆ ೨.೦೦ ರಿಂದ ೨.೩೦ ವರೆಗೆ ಸೇವಾಕರ್ತರಿಗೆ ಆಶೀರ್ವಾದ ಮಂತ್ರಾಕ್ಷತೆ ೨.೩೦ ಯಿಂದ ೫.೩೦ ವರೆಗೆ ದ್ವಿತೀಯ ದಿನದ ರಾಮಕಥಾ

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑