ಬೆಂಗಳೂರು 09:ಸೆ.:
ಬೆಂಗಳೂರಿನ “ಅರಮನೆ ಮೈದಾನ”ದ ಗಾಯತ್ರಿ ವಿಹಾರದಲ್ಲಿ ಕಳೆದೊಂದು ವಾರದಿಂದ ಜರುಗುತ್ತಿದ್ದ “ರಾಮಕಥೆ”ಯು ಇಂದು ವಿಜೃಂಭಣೆಯಿಂದ ತೆರೆಯನ್ನು ಕಂಡಿದೆ. ಸಹಸ್ರಾರು ಜನ ರಾಮಭಕ್ತರು ಈ ದಿವ್ಯ ದೃಶ್ಯವನ್ನು ಪರಿಕಿಸಿದರು.
ಹರೇರಾಮ ವೆಬ್-ಸೈಟ್ ಈ ಸಮಾರಂಭವನ್ನು ಲೈವ್ ಪ್ರಸಾರ ಮಾಡಿದ್ದುದನ್ನು ಸಹಸ್ರಾರು ಜನ ವೀಕ್ಷಿಸಿದ್ದನ್ನು ಇಲ್ಲಿ ಗಮನಿಸಬಹುದು.
ಈ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿಗೆ ಕಂಡ ಕೆಲವು ದೃಶ್ಯಗಳು.
(ಚಿತ್ರಗಳು: ಗೌತಮ್.ಬಿ.ಕೆ. ಶ್ರೀಪರಿವಾರ)
Facebook Comments Box
September 10, 2012 at 8:51 AM
modify the title of this caption:
SUCCESSFULLY ENDED TO SHINE WITH NEW HORIZON.
I have watched the live relay from my system at home.
From: Admin@HareRaama.in
Suggestion accepted. Title modified to the best.
Thanks for the suggestion.
September 10, 2012 at 9:56 AM
Hare Raaama…..
September 10, 2012 at 2:24 PM
ಹರೇರಾಮ್,
೯-೯-೯ (ನವಮಿ-ಸೆಪ್ತ೦ಬರ್ -೯)ರ ಅಪುರ್ವ ಮಿಲನೆ
ರಾಮನ ವೈಭವ ಜನನ
ಹೂ,ಪನ್ನಿರಿನಲ್ಲಿ ಮಿ೦ದೆದ್ದ ಜನ
ಕುಣಿದು ಕುಪ್ಪಳಿಸಿದ ಅನ೦ದ ನರ್ತನ
ವ್ಯವಸ್ಠೆಯಲ್ಲಿನ ಶಿಸ್ತು
ತಿನ್ನಲು ಸಿಹಿ ವಸ್ತು
ರಾಮ ನಾಮದ ಮಸ್ತು
ಬಾಗವಹಿಸಿ ದವರಿಗಿಲ್ಲ ಸುಸ್ತು
ಪ್ರವಚನದಲಿ ಪಾಯಸದ ಸವಿ
ಪ್ರಸಾದದಲಿ ಪಾಯಸದ ಸಿಹಿ
ಕೆಲಸದಲೆ ಪ್ರಯಾಸ ನಹಿ
ಅಲ್ಲೊ೦ದಾಯಿತು ದಿವಿ ಭುವಿ
September 11, 2012 at 5:31 PM
hareraam,
ನಾನು ಬ೦ದೆ
ರಸದಿ ಮಿ೦ದೆ
ಆನ೦ದದಿ೦ದೆ
September 14, 2012 at 10:53 PM
On 10th september during mantrakshate SREE GURUJI asked me :Varmudy how was yesterday’s Raamakatha ? I had no words to express ! I uttered : Experienced mental peace and happiness.
Hareraama
September 16, 2012 at 11:24 AM
ರಾಮಕಥೆ ಹ್ರುದಯ ಮನಸ್ಸು ಹ್ರುದಯ ಎಲ್ಲವನ್ನು ತು೦ಬಿತು.. ಸಾರ್ಥಕ ಈ ಜನ್ಮ,, ಬಹುಷಃ ಆ ತ್ರೇತಾಯುಗದಲ್ಲಿ ನಿಜವಾಗಿ ರಾಮ ಜನುಮ ಆಗಿರುವಾಗ ಇಷ್ಟು ಸ೦ಬ್ರಮ ಇತ್ತೋ ಇಲ್ಲವೋ,, ಅವರಿಗಿ೦ತ ನಾವೇ ಭಾಗ್ಯವ೦ತರು,,
September 20, 2012 at 7:59 AM
Laser Show ಬಳಸಿ , ಏಕಕಾಲದಲ್ಲಿ ರಾಮ ಜನ್ಮ ಸಮಯದಲ್ಲಿ ದೇವ ದೇವತೆಯರು ಸಂಬ್ರಮಿಸಿದ ಪರಿ, ಅಯೋದ್ಯೆಯ ಜನ ಅನುಭವಿಸಿದ ರಾಮಾವತಾರದ ಕ್ಷಣ , ಬಾಲ ರಾಮನ ಮಹಿಳೆಯರು ಅನುಭವಿಸಿದ ಜೋಗುಳ ಸಂಬ್ರಮ , ರಾಮಕಥಾ ದಲ್ಲಿ ಪಾಲ್ಗೊಂಡ ವರೆಲ್ಲ ಕುಳಿತ ಲ್ಲಿಂದೆ ಬಾಲರಾಮ ಚರಣ ಸ್ಪರ್ಶ , ಈ ಅವಕಾಶ ಗಳನ್ನೂ ವ್ಯವಸ್ಥಿತ ಗೋಳಿಸ ಬಹುದಿತ್ತೇನೋ?
September 20, 2012 at 12:52 PM
ಅಪ್ಸರೆಯರು ನ್ರುತ್ಯ ಮಾಡುವಾಗ ಪಾಶ್ಚಿಮಾತ್ಯ ಸ೦ಗೀತ ಹಾಕಿದ್ದು ಅಲ್ಲಿಯ ವಾತಾವರಣಕ್ಕೆ ಸರಿ ಹೊ೦ದಿಲ್ಲ.. ಇನ್ನೊ೦ದು ಲತಕ್ಕ ಹಾಡಿದ “ಸಕಲಗ್ರಹ ಬಲ ನೀನೆ ಸರಸಿಜಾಕ್ಷ” ಕ್ರುತಿಗೆ ಅಠಾಣ ರಾಗವೇ ಸರಿ ಎ೦ದು ನನ್ನ ಅನಿಸಿಕೆ. ಇದು ಸಣ್ಣ ಸೂಅನೆ ಮಾತ್ರ.. ರಾಮ ಕಥೆಯ ಅನುಭವ ಸ೦ತೋಷ ಹೊಗಳಲು ಶಬ್ಧಗಳೇ ಇಲ್ಲ.. ಕಲ್ಪನೆ ಯೇ ಅದ್ಬುತ.. ನೋಡಿ ಅನುಭವಿಸಿದ್ದು ರಾಮ ಅನುಗ್ರಹವೇ ಸರಿ,,ಧನ್ಯರು ನಾವೆಲ್ಲಾ