ಬ್ರಹ್ಮೈಕ್ಯಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಸ್ಮರಣಾರ್ಥ ದಿವ್ಯ ಜೀವನ ಲೇಖನಾಮೃತ – ವಿದ್ವಾನ್ ಜಗದೀಶ ಶರ್ಮಾ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಹಾಸಂಸ್ಥಾನದ 35ನೆಯ ಪೀಠಾಧಿಪತಿಗಳು. ಪರಮಪೂಜ್ಯ ಶ್ರೀಶ್ರೀಗಳವರ ಪೂರ್ವಾಶ್ರಮದ ತಂದೆ ಶ್ರೀಗಣೇಶ ಭಟ್ಟರು. ತಾಯಿ ಶ್ರೀಮತಿ ಮೂಕಾಂಬಿಕಾ ಅಮ್ಮನವರು. ಪೂರ್ವಾಶ್ರಮದ ಊರು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ, ಮಾಗಲು ಎಂಬ ಮಲೆನಾಡಮಡಿಲ ಪುಟ್ಟ ಗ್ರಾಮ. ಅವರದ್ದು ಸಂಪ್ರದಾಯಸ್ಥ… Continue Reading →