Author Info@HareRaama.in

GouSwarga Chaturmasya-Tattva Bhagavatam: 04-08-2018

#Tattva_Bhagavatam, a special discourse based on the principles of Bhagavatam:  #GouSwarga_Chaturmasya 04-08-2018: भागवत रसं आलयं पिबत: Drink the Bhaagavata until dissolution. Savour Bhaagavata again and again, savour it deeply. It isn’t enough if we just be with God, we should… Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 04-08-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 04-08-2018: ಭಾಗವತ ರಸಂ ಆಲಯಂ ಪಿಬತ: ಭಾಗವತ ರಸವನ್ನು ಲಯದವರೆಗೆ ಪಾನ ಮಾಡಿ. ಭಾಗವತ ರಸವನ್ನು ಬಾರಿ ಬಾರಿ ಸವಿಯಿರಿ, ಆಳವಾಗಿ ಸವಿಯಿರಿ. ಭಾಗವತ ಅಥವಾ ಭಗವಂತನೊಂದಿಗೆ ನಾವು ಲಗ್ನರಾದರೆ ಸಾಲದು, ಮಗ್ನರಾಗಬೇಕು. ಮಗ್ನರಾದರೆ ಸಾಲದು ಲೀನವಾಗಬೇಕು. 3 ಹಂತಗಳು: ತಗಲಿದರೆ ಸಾಕು..ಅಂಟಿಕೊಂಡರೆ ಸಾಕು ಅದು ಲಗ್ನ…. Continue Reading →

GouSwarga Chaturmasya-Tattva Bhagavatam: 03-08-2018

·#GouSwarga_Chaturmasya: #Tattva_Bhagavatam A special discourse based on the principles of Bhagavatam: 03-08-2018: Lord Sri Krishna attracts the fortunate souls and draws them inside him. ‘Aalayam’ means – till dissolution.. Till the dissolution of the body, that is till death.. Till the… Continue Reading →

ಗೋಸ್ವರ್ಗ_ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 03-08-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 03-08-2018: ಶ್ರೀಕೃಷ್ಣ ಭಾಗ್ಯವಿರುವ ಜೀವಿಗಳನ್ನು ತನ್ನೆಡೆಗೆ ಸೆಳೆದು, ತನ್ನೊಳಗೆ ಎಳೆದುಕೊಳ್ಳುವ. ಆಲಯಂ ಅಂದರೆ ಲಯದವರೆಗೆ.. ಶರೀರ ಲಯದವರೆಗೆ ಎಂದರೆ ಮರಣದವರೆಗೆ.. ಮನಸ್ಸು ಲಯವಾಗುವವರೆಗೆ ಎಂದರೆ ಸಮಾಧಿಯವರೆಗೆ.. ಜೀವ ದೇವನಲ್ಲಿ ಲಯವಾಗುವವರೆಗೆ ಎಂದರೆ ಮುಕ್ತಿಯವರೆಗೆ.. ಪಿಬತ ಭಾಗವತಂ ರಸಮಾಲಯಂ::ಲಯದವರೆಗೆ ಭಾಗವತವನ್ನ ಪಾನ ಮಾಡಿ. ಪರೀಕ್ಷಿತ ರಾಜನ ಅವಸಾನ ಹಾಗೂ… Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 02-08-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 02-08-2018: ವೇದವೆಂಬ ಕಲ್ಪವೃಕ್ಷದಿಂದ ಹಣ್ಣಾಗಿ, ತಾನಾಗಿ ಕಳಚಿ ಭುವಿಗೆ ಬಿದ್ದಿರುವ ಫಲವೇ ಭಾಗವತ. ಶುಕಮುನಿಯೆಂಬ ಮಹಾಮುನಿಯ, ದಿವ್ಯಾತ್ಮನ, ಜ್ಞಾನಶುಧ್ಧನ, ಅವಧೂತನ ಮುಖದಿಂದ ಭಾಗವತವು ಕೆಳಗಿಳಿದು ಬಂದಿದೆ. ಹಾಗಾಗಿ ಶುಕಮುನಿಯೆಂಬ ಅಮೃತದ್ರವ ಭಾಗವತದಲ್ಲಿ ಸೇರಿದೆ. ಇಂತಹ ಭಾಗವತವೆಂಬ ರಸವನ್ನು ಭುವಿಯ ಭಾವುಕರು, ರಸಿಕರು ಮತ್ತೆ ಮತ್ತೆ ಸವಿಯಿರಿ. ಅಮೃತತ್ವವನ್ನು… Continue Reading →

GouSwarga Chaturmasya-Tattva Bhagavatam: 02-08-2018

#Tattva_Bhagavatam  A special discourse based on the principles of Bhagavatam:  #GouSwarga_Chaturmasya 02-08-2018: Bhaagavata is the fruit which has ripened and descended to earth from the Kalpavriksha called Vedas. Bhaagavata has stepped down through the mouth of the divine, pure knowledged,… Continue Reading →

ನಿತ್ಯಪ್ರಾರ್ಥನಾ : ಪ್ರಾತಃ ಸ್ಮರಣಾ ಸ್ತೋತ್ರಮ್

ಶ್ರೀಮಠದಲ್ಲಿ ಪೂಜೆಯ ವೇಳೆಗೆ ಮೊಳಗುವ ಈ ಮಂಗಲಸ್ತೋತ್ರಗಳು ಶಿಷ್ಯಕೋಟಿಯ ಮನೆ-ಮನಗಳಲ್ಲಿಯೂ ನಿತ್ಯಮೊಳಗಬೇಕೆನ್ನುವುದು ಶ್ರೀಸಂಸ್ಥಾನದ ಆಶಯ. ಈ ಉದ್ದೇಶದಿಂದಾಗಿ ಈ ಸ್ತೋತ್ರಗಳನ್ನು ಇಲ್ಲಿ ಕೊಡಲಾಗಿದೆ.

ಶಿಷ್ಯರು ಇದನ್ನು ನಿತ್ಯಪಠಿಸಿ ಕರುಣಾವಾರಿಧಿಯರ ಕೃಪೆಗೆ ಪಾತ್ರರಾಗಬೇಕೆಂದು ಆಶಿಸುತ್ತೇವೆ.

ಸಾಧನಾಪಂಚಕ ಪ್ರವಚನದ ಧ್ವನಿ-ಸುರುಳಿಗಳು

Title Play Download 21-08-2016Pravachana 256 Link 20-08-2016Pravachana 255 Link 19-08-2016Pravachana 254 Link 18-08-2016Pravachana 253 Link 17-08-2016Pravachana 252 Link 16-08-2016Pravachana 251 Link 11-08-2016Pravachana 250 Link 10-08-2016Pravachana 249 Link 09-08-2016Pravachana 248 Link 08-08-2016Pravachana 247 Link 07-08-2016Pravachana 246 Link 06-08-2016Pravachana 245 Link 05-08-2016Pravachana… Continue Reading →

22-Jun-2016 : ಇಮಾಮಿ ಸಂಸ್ಥೆಯ ‘ಬ್ಯುಸಿನೆಸ್ – ದ ಇಮಾಮಿ ವೇ’ ಪುಸ್ತಕ ಲೋಕಾರ್ಪಣೆ

ಕೋಲ್ಕತಾ: ಇಮಾಮಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಆರ್. ಎಸ್. ಅಗರವಾಲ್ ಮತ್ತು ಆರ್ ಎಸ್ ಗೊಯೆಂಕಾರವರು ಬರೆದ, ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಿದ ‘ಬ್ಯುಸಿನೆಸ್ – ದ ಇಮಾಮಿ ವೇ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಕೋಲ್ಕತಾದ ‘ದ ಒಬೆರಾಯ್’ ಹೋಟೇಲ್ನಲ್ಲಿ ನಡೆಯಿತು. ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಗೌರವಾನ್ವಿತ ಕೇಸರಿನಾಥ್ ತ್ರಿಪಾಠಿಯವರು ಪುಸ್ತಕ ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ದಿವ್ಯಸಾನ್ನಿಧ್ಯವಹಿಸಿದ್ದ… Continue Reading →

Sadhana Panchaka : ಸಾಧನಾ ಪಂಚಕ – Video Playlist

ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಸಾಧನಾ ಪಂಚಕದ ಬಗೆಗೆ ಶ್ರೀ ಶ್ರೀಗಳವರ ವಚನಾಮೃತದಲ್ಲಿ ಹರಿದು ಬರುತ್ತಿರುವ ಪ್ರವಚನ ಧಾರೆ – Video.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑