ಶ್ರೀ ರಾಮಾಶ್ರಮ, ಬೆಂಗಳೂರು 29/08/2 015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಚೆಸ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಮುಂಬಯಿಯ ಅವತಂಶು ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ~ ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗಜೇಂದ್ರಮೋಕ್ಷ’ ಪುಸ್ತಕದ ಲೋಕಾರ್ಪಣೆ ~ ಸರ್ವಸೇವೆ : ಮುಳ್ಳೇರಿಯಾ ಮಂಡಲಾಂತರ್ಗತ ನೀರ್ಚಾಲ್, ಕುಂಬಳೆ,… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 28/08/2 015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭೂಮಿಕಾ ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ~ ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗೋಕಥೆ-2’ ಪುಸ್ತಕದ ಲೋಕಾರ್ಪಣೆ ~ ಸರ್ವಸೇವೆ : ಮುಳ್ಳೇರಿಯಾ ಮಂಡಲಾಂತರ್ಗತ ಪೆರ್ಡಾಲ, ಎಣ್ಮಕಜೆ, ಪಳ್ಳತ್ತಡ್ಕ, ಚಂದ್ರಗಿರಿ… Continue Reading →