ಕೊಲ್ಲೂರಿನ ಧರ್ಮಪೀಠ ಲೋಕಾರ್ಪಣೆ ಕಾರ್ಯಕ್ರಮದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/January_2011/Ashirtvachana_at_Thathathara_Dharmapeetha_loksamarpane_kolluru-19-Jan-2011.mp3]
Facebook Comments Box
January 28, 2011 at 10:25 PM
ಹರೇರಾಮ…ಗುರುದೇವಾ..
ಮೂಲಸ್ವರೂಪದಲ್ಲಿ ನೆಲೆನಿ೦ತರೆ ಸುಖ..
ಈಗ ತಲೆಕಳಗಾಗಿ ನಿತ್ತ ಹಾಗೆ…ಕಷ್ಟಪಡುತ್ತಿದ್ದೇವೆ..
ಕೇಳುತ್ತಿರುವಾಗ ಒ೦ದು ಕ್ಷಣ ಮಿ೦ಚಿದ೦ತೆ ಮೂಲಸ್ವರೂಪ ನೆನಪಾದ೦ತೆ ಅನಿಸಿತು..
ಗುರು ಎನ್ನುವ ಪದ ದ ಅರ್ಥ ಶಿಷ್ಯ…ಇದು ಇಷ್ಟವಾಯಿತು ಸ೦ಸ್ಥಾನ…
January 29, 2011 at 2:29 PM
ಹರೇ ರಾಮ
hareraama.in ನಲ್ಲಿ ಇರುವ ಪ್ರವಚನ, ಹಾಗೂ ವಿಡಿಯೋಗಳನ್ನು real player downloader ಮೂಲಕ ಅಥವಾ youtube downloader ಬಳಸಿ ಡೌನ್ ಲೋಡ್ ಮಾಡಬಹುದು.
ಇದಕ್ಕಾಗಿ ಬೇಕಾದ real player downloader softwareನ್ನು
http://in.real.comನಲ್ಲಿಯೂ ಹಾಗೂ youtube downloader softwareನ್ನು
youtubedownload.altervista.org ಎಂಬ ವೆಬ್ ಸೈಟಿನಿಂದಲೂ ಉಚಿತವಾಗಿ ಪಡೆಯಬಹುದು.
ಶ್ರೀ ಗುರುಭ್ಯೋ ನಮಃ