– ಶ್ರೀ ಗಣಪತಿ ಭಟ್ ಜಟ್ಟಿಮನೆ ನನ್ನ ಜೀವನದ ಪ್ರತಿ ಹೆಜ್ಜೆಯೂ ಗುರುಬಲ, ದೇವರ ಕೃಪೆಯಿಂದ ಸಾಗಿ ಬಂದಿದೆಯೇ ವಿನಃ ಸಂಸಾರದ ಆರ್ಥಿಕ ಬಲದಿಂದಲ್ಲ, ಸ್ನೇಹಿತರ ಸಲಹೆಗಳು ಬಂದಿದೆಯಾದರೂ ಅದನ್ನು ಕಾರ್ಯರೂಪಕ್ಕೆ ತರಲು ಗುರುಪ್ರೇರಣೆಯೆ ಸಹಕಾರಿಯಾಯ್ತು ಎಂಬುದು ಖಚಿತವಾಗಿದೆ. ಎಲ್.ಐ.ಸಿ. ಏಜೆನ್ಸಿಯನ್ನು ಪಡೆದುಕೊಂಡು ಸಮಾಜಸೇವೆ ಎಂಬ ಭಾವನೆಯಲ್ಲಿ ಕೆಲಸ ಮಾಡುತ್ತಿದ್ದೆ. ಈ ರೀತಿಯಲ್ಲಿ ಸಮಾಜ ಮುಖಿಯಾದ… Continue Reading →
ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಗೆ ಅಗತ್ಯವಿರುವ ಮೇವನ್ನು ಸಂಗ್ರಹಿಸಲು ಒಂದು ವಿಶಿಷ್ಟವಾದ ಯೋಜನೆಯನ್ನು ಕೈಗೊಂಡು ಯಶಸ್ವಿಯಾಗಿದೆ. ಬದಿಯಡ್ಕ ಪರಿಸರದ ಗುಡ್ಡಗಳಲ್ಲಿ ಯಥೇಚ್ಚವಾಗಿ ಉಚಿತವಾಗಿ ದೊರೆಯುವ ಮುಳಿಹುಲ್ಲನ್ನು ಕತ್ತರಿಸಿ ಲಾರಿಗಳ ಮೂಲಕ ಗೋಶಾಲೆಗೆ ಸಾಗಿಸಿದಲ್ಲಿ ಗೋಮಾತೆಗೆ ದೊಡ್ಡ ಪ್ರಮಾಣದಲ್ಲಿ ಗೋಗ್ರಾಸ ಲಭ್ಯವಾದೀತು ಎನ್ನುವುದೇ ಈ ಯೋಜನೆ. ಮೊನ್ನೆ ಫೆಬ್ರವರಿ ೨೮ ರಂದು ಮುಳ್ಳೆರಿಯ ಮಂಡಲದ ಗೋಭಕ್ತ ಸೇವಾಬಿಂದುಗಳು ಒಂದುಗೂಡಿ… Continue Reading →