ಸೂರ್ಯೋದಯ 7.00 ಸೂರ್ಯಾಸ್ತ 6.26 ಪಕ್ಷ -ಕೃಷ್ಣ ತಿಥಿ-ತ್ರಯೋದಶಿ ಭಿಕ್ಷಾಸೇವೆ-ಕೆ.ಎಸ್. ಭಟ್ಟ ಕೇರಳ 11.00 ರಿಂದ 12.00 ಶ್ರೀಕೃಷ್ಣ, ಶ್ರೀಶಂಕರಾಚಾರ್ಯ ದೇವರ ದರ್ಶನ ಪೂರ್ಣಾನದಿ ದರ್ಶನ ಶ್ರೀದೇವಿ ದೇವಸ್ಥಾನ 12.20 ರಿಂದ ಮಂತ್ರಾಕ್ಷತೆ 2.15 – ನಾಗಾರ್ಜುನ ಆಯುರ್ವೇದ ಆಸ್ಪತ್ರೆ ಗೆ ಭೇಟಿ, 4.00 ರಿಂದ 4.30 – ಭಗವತಿ ದೇವಸ್ಥಾನ ದೇವರ ದರ್ಶನ ಮುಕ್ಕಾಂಗೆ ಪ್ರಯಾಣ ಮುಕ್ಕಾಂ -ಪದ್ಮನಾಭ ಶರ್ಮ, ಇರಿಂಜಾಲು ಕೊಡ
ಸೂರ್ಯೊದಯ 7.01 ಸೂರ್ಯಾಸ್ತ 6.22 ಪಕ್ಷ-ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ -ನಾರಾಯಣ ಶಾಸ್ತ್ರಿ ಭುಚ್ಚನ್ ಕರ್ಕಿ 11.30 ರಿಂದ 12.30 ಸಭೆ ಮಂತ್ರಾಕ್ಷತೆ. 12.30 ರಿಂದ 12.50 ಪ್ರಯಾಣ ಮತ್ತು ಭೇಟಿ ಬುಚ್ಚನ್ ಶಾಸ್ತ್ರಿಗಳ ಮನೆಗೆ 12.55 ರಿಂದ 1.20 ಪ್ರಯಾಣ ಮತ್ತು ಭೇಟಿ ದೈವಜ್ನ ಮಠ ಕರ್ಕಿ. ಮುಕ್ಕಾಂಗೆ ಪ್ರಯಾಣ ಮುಕ್ಕಾಂ-ಹವ್ಯಕ ಭವನ ಶಿವಮೊಗ್ಗ 4.50 ರಿಂದ 6.00… Continue Reading →