Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

29.07.2011

ಸೂರ್ಯೋದಯ ೬-೧೭ ಸೂರ್ಯಾಸ್ತ-೬-೫೪ ಪಕ್ಷ-ಕೃಷ್ಣ ತಿಥಿ-ಚತುರ್ದಶಿ ಭಿಕ್ಷಾಸೇವೆ-ಹೊನ್ನಾವರ ಮಂಡಲ ಅಂತರ್ಗತ ಭವತಾರಿಣಿ,ಭಟ್ಕಳ, ಹೊನ್ನಾವರ ನಗರ ವಲಯಗಳ ಪರವಾಗಿ ೧೨-೨೦ ರಿಂದ ೧-೩೦ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ, ಮಂತ್ರಾಕ್ಷತೆ

28.07.2011

ಸೂರ್ಯೋದಯ ೬-೧೭ ಸೂರ್ಯಾಸ್ತ ೬-೫೪ ಪಕ್ಷ-ಕೃಷ್ಣ ತಿಥಿ-ತ್ರಯೋದಶಿ ಭಿಕ್ಷಾಸೇವೆ-ಶ್ರೀಕ್ಷೇತ್ರ ಗೋಕರ್ಣಸ್ಥರ ಪರವಾಗಿ ೧೨-೨೦ ರಿಂದ ೧-೩೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ, ಫಲಸಮರ್ಪಣೆ,ಮಂತ್ರಾಕ್ಷತೆ, ೪-೦೦ ರಿಂದ ೬-೦೦ ಪ್ರಯಾಣ ಮತ್ತು ಪೂಜೆ ಗಣಪತಿ,ಮಹಾಬಲೇಶ್ವರ,ತಾಮ್ರಗೌರಿ ದೇವರಿಗೆ

13.07.2011

ಸೂರ್ಯೋದಯ ೬-೧೩ ಸೂರ್ಯಾಸ್ತ ೬-೫೭ ಪಕ್ಷ-ಶುಕ್ಲ ತಿಥಿ-ತ್ರಯೋದಶಿ ೧೨-೨೦ ರಿಂದ ೧-೦೦ ಮಂತ್ರಾಕ್ಷತೆ ೩-೦೦ ರಿಂದ ೩-೨೦ ಮಲ್ಲಿಖಾರ್ಜುನ ದೇವಸ್ಥಾನಕ್ಕೆ ಪ್ರಯಾಣ ಮತ್ತು ದರ್ಶನ . ೩-೨೦ ರಿಂದ ೪-೦೦ ಆಂಜನೇಯನ ಜನ್ಮಭೂಮಿಗೆ ಪ್ರಯಾಣ ಮತ್ತು ದರ್ಶನ . ೪-೦೦ ರಿಂದ ೪-೩೦ ಭದ್ರಕಾಳಿ ದೇವಸ್ಥಾನಕ್ಕೆ ಪ್ರಯಾಣ ಮತ್ತು ದರ್ಶನ ೪-೩೦ ರಿಂದ ೪-೫೦ ಸುಬ್ರಹ್ಮಣ್ಯ… Continue Reading →

10.07.2011

ಸೂರ್ಯೋದಯ ೬-೧೩ ಸೂರ್ಯಾಸ್ತ ೬-೫೭ ಪಕ್ಷ-ಶುಕ್ಲ ತಿಥಿ-ದಶಮಿ ಭಿಕ್ಷಾಸೇವೆ-ರಾಜರಾಮ ಭಟ್ಟ, ಮೂರೂರು ೧೨-೨೦ ರಿಂದ ೧-೧೫ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೩-೦೦ ರಿಂದ ೪-೩೦ ಮಲ್ಲಿಖಾರ್ಜುನ ದೇವಸ್ಥಾನಕ್ಕೆ ಭೇಟಿ ಮತ್ತು ಸ್ಥಳ ವೀಕ್ಷಣೆ. ಮುಕ್ಕಾಂ – ಅಶೋಕೆ

09.07.2011

ಸೂರ್ಯೋದಯ ೬-೧೨ ಸೂರ್ಯಾಸ್ತ ೬-೫೭ ಪಕ್ಷ-ಶುಕ್ಲ ತಿಥಿ-ನವಮಿ ಭಿಕ್ಷಾಸೇವೆ-ರಮಾನಂದ ಸುಬ್ರಾಯ ಹೆಗಡೆ, ಸಿದ್ದಾಪುರ ೧೨-೨೦ ರಿಂದ ೧-೩೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ ೨-೩೦ ರಿಂದ ೪-೩೦ ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ಅಶೊಕೆ ಗೊಕರ್ಣ

06.07.2011

೧೧.೩೦ ರಿಂದ ೧೨.೦೦ – ಮಂತ್ರಾಕ್ಷತೆ ಮತ್ತು ದೇವರ ದರ್ಶನ ೧೨.೦೦ ರಿಂದ ೧೨.೫೫ – ಸಂಪೆಕಟ್ಟೆ ಮಠ ಭೇಟಿ ೧೨.೫೫ ರಿಂದ ೩.೩೫ – ವರದಳ್ಳಿ ಭೇಟಿ ಮುಕ್ಕಾಂ ಗೆ ಪ್ರಯಾಣ ಮುಕ್ಕಾಂ – ಶ್ರೀಧರ ಭಟ್ ಕಲ್ಸೆ

05.07.2011

ಸೂರ್ಯೋದಯ ೬-೧೧ ಸೂರ್ಯಾಸ್ತ ೬-೫೭ ಪಕ್ಷ-ಶುಕ್ಲ ತಿಥಿ-ಚೌತಿ ೧೨-೧೫ ರಿಂದ ೧-೦೦ ಫಲಸಮರ್ಪಣೆ , ಮಂತ್ರಾಕ್ಷತೆ ೨-೦೦ ರಿಂದ ಕೇಂದ್ರಿಯ ಆಡಳಿತ ಸಮಿತಿ ಸಭೆ

01.07.2011

ಸೂರ್ಯೋದಯ 6.10 ಸೂರ್ಯಾಸ್ತ 6.56 ಪಕ್ಷ-ಕೃಷ್ಣ ತಿಥಿ-ಅಮವಾಸ್ಯೆ ಭಿಕ್ಷಾಸೇವೆ- ಡಿ ಕೆ ಗುಪ್ತ ಕೊಯಂಬತ್ತೂರು ೧೧-೩೦ ರಿಂದ ೧೨-೪೫ ಪಾದಪೂಜೆ ಮಂಗಳಾರತಿ ,ಫಲಸಮರ್ಪಣೆ, ಮಂತ್ರಾಕ್ಷತೆ. ಪ್ರಯಾಣ ಮುಕ್ಕಾಂಗೆ ಮುಕ್ಕಾಂ -ಕೆ ಎಸ್ ಸದಾಶಿವ ಮೈಸೂರು

04.06.2011

ಸೂರ್ಯೋದಯ ೬-೦೫ ಸೂರ್ಯಾಸ್ತ ೬-೫೦ ಪಕ್ಷ-ಶುಕ್ಲ ತಿಥಿ-ತದಿಗೆ ಭಿಕ್ಷಾಸೇವೆ -ಶ್ರಿನಿಧಿ ಭಟ್ಟ ರಾಜಾಮಲ್ಲೇಶ್ವರ ವಲಯ ೧೧-೩೦ ರಿಂದ ೧೧-೩೦ ರ ವರೆಗೆ ಯಾಗದ ಪೂರ್ಣಾಹುತಿ,ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ,ಮಂತ್ರಾಕ್ಷತೆ. ೨-೩೦ ರಿಂದ ೫-೦೦ “ಹರೇರಾಮ ಸಂವಾದ” ಕಾರ್ಯಕ್ರಮ ಹಾಗೂ ಕಮಲಕ್ಕ ಹಾಡಿದ ಸಿಡಿ ಬಿಡುಗಡೆ

01.06.2011

ಸೂರ್ಯೋದಯ -೬.೦೫ ಸೂರ್ಯಾಸ್ತ ೬.೪೯ ಪಕ್ಷ-ಕೃಷ್ಣ ತಿಥಿ-ಅಮವಾಸ್ಯೆ ಭಿಕ್ಷಾಸೇವೆ-ಪ್ರಕಾಶ್ ರೆಡ್ದಿ ಬೆಂಗಳೂರು ಸರ್ವಾಲಂಕೃತ ರಾಮದೇವರಿಗೆ ಅಷ್ಟ್ಟಾವಧಾನ ಸೇವೆ ೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,ಆಶೀರ್ವಚನ,ಮಂತ್ರಾಕ್ಷತೆ. ೨.೩೦ ರಿಂದ ೪.೧೫ ಪ್ರಯಾಣ ಮತ್ತು ಭೇಟಿ- ಜಯಗೋವಿಂದ(ಶಾರದಕ್ಕ) ಗಿರಿನಗರ ಇವರ ಮನೆ ಮುಕ್ಕಾಂ-ಶ್ರೀರಾಮಾಶ್ರಮ ಗಿರಿನಗರ ಬೆಂಗಳೂರು

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑