ಶ್ರೀ ಶಾರದಾರಾಧನಮ್, ಪೂರ್ವಛಾತ್ರ ಸಂಗಮ, ಗಣಕ ಘಟಕ ಲೋಕಾರ್ಪಣ ಮತ್ತು ಛಾತ್ರೋತ್ಸವ ಕಾರ್ಯಕ್ರಮಗಳು ದೇಶ: ಶ್ರೀಭಾರತೀ ಗುರುಕುಲಮ್, ಶ್ರೀ ರಾಮಚಂದ್ರಾಪುರ ಮಠ, ಹೊಸನಗರ ಕಾಲ: ವಿಕೃತಿ ಸಂವತ್ಸರದ ಮಾರ್ಗಶೀರ್ಷ ಕೃಷ್ಣ ದ್ವಾದಶಿಯಿಂದ, ಕೃಷ್ಣ ಚತುರ್ದಶಿ ದಿನಾಂಕ: 01-01-2011 – 03-01-2011
ಶ್ರೀಸಂಸ್ಥಾನ ಡಿಸೆಂಬರ್ ೨ರಿಂದ ೮ರವರೆಗೆ ರಾಜಸ್ಥಾನ ಪ್ರವಾಸ ಕೈಗೊಂಡಿದ್ದಾರೆ. ರಾಜಸ್ಥಾನದ ಭಕ್ತರ ಬಿನ್ನಹದ ಮೇರೆಗೆ ಜೋಧಪುರಕ್ಕೆ ತೆರಳಿರುವ ಪರಮಪೂಜ್ಯರು, ಅಲ್ಲಿ ಪ್ರತಿದಿನ ರಾಮಾಯಣ ಪ್ರವಚನವನ್ನು ಅನುಗ್ರಹಿಸಲಿದ್ದಾರೆ. ಹಿಂದಿಯಲ್ಲಿ ನೀಡಲಾಗುವ ಈ ಪ್ರವಚನಸುಧೆಯು ಹರೇರಾಮದ ’ಪ್ರವಚನ’ ವಿಭಾಗದಲ್ಲಿ ಲಭ್ಯವಾಗಲಿದೆ.