ಸೂರ್ಯೋದಯಃ ೬.೫೫ ಸೂರ್ಯಾಸ್ತಃ ೬.೦೯ ೧೧.೩೦ ರಿಂದ ತೀರ್ಥ, ಮಂತ್ರಾಕ್ಷತೆ ೧೨.೪೫ ರಿಂದ ೧.೧೫ – ಪ್ರಯಾಣ ಮತ್ತು ಭೇಟಿ ಅದ್ವೈತ ಪ್ರಭೋದ ಸಂಘ ಧಾರವಾಡ ಕುಮಟಾ ಕ್ಕೆ ಪ್ರಯಾಣ ೫.೦೦ ರಿಂದ ೬.೦೦ – ಯಕ್ಷಗಾನ ಸಂಶೋಧನಾ ಕೇಂದ್ರದ ಉದ್ಗಾಟನಾ ಸಮಾರಂಭ ಮೊಕ್ಕಾಂ – ಜಿ. ಎಲ್. ಹೆಗಡೆ, ಕುಮಟಾ
ಸೂರ್ಯೋದಯಃ೬.೪೬ ಸೂರ್ಯಾಸ್ತಃ೬.೦೪ ಪಕ್ಷಃ ಕೃಷ್ಣ ತಿಥಿಃ ನವಮಿ ೧೧.೦೦ ರಿಂದ ೧೧.೧೫ – ತೀರ್ಥ, ಮಂತ್ರಾಕ್ಷತೆ ೧೨.೩೦ ರಿಂದ ೨.೦೦ – ಗುಲ್ಬರ್ಗದಲ್ಲಿ ಕಂಪು ಉತ್ಸವ ಬಿಜಾಪುರಕ್ಕೆ ಪ್ರಯಾಣ ಮೊಕ್ಕಾಂ- ಚಂದ್ರಶೇಕರ್ , ಸೂರ್ಲಾಪುರ
ಸೂರ್ಯೋದಯ ೬-೫೧ ಸೂರ್ಯಾಸ್ತ-೬-೦೪ ಪಕ್ಷ-ಕೃಷ್ಣ ತಿಥಿ-ಪಾಡ್ಯ ೧೧-೩೦ ರಿಂದ ೧೨-೦೦ ತೀರ್ಥ, ಮಂತ್ರಾಕ್ಷತೆ ಪ್ರಯಾಣ ತುಮಕೂರು ಬಾಲಚಂದ್ರ ಭಟ್ಟ ಇವರ ಮನೆಗೆ ೭-೦೦ ರಿಂದ ಪೂಜೆ ಬಾಲಚಂದ್ರ ಭಟ್ಟ ಇವರ ಮನೆಯಲ್ಲಿ ಬೆಂಗಳೂರಿಗೆ ಪ್ರಯಾಣ ಮುಕ್ಕಾಂ -ಶ್ರೀ ರಾಮಾಶ್ರಮ ಬೆಂಗಳೂರು
ಸೂರ್ಯೋದಯಃ ೬-೫೧ ಸೂರ್ಯಾಸ್ತ ೬-೦೪ ಪಕ್ಷ-ಶುಕ್ಲ ತಿಥಿ-ಹುಣ್ಣಿಮೆ ಭಿಕ್ಷಾಸೇವೆ-ಪ್ರಮೋದ ಹೆಗಡೆ, ಯಲ್ಲಾಪುರ ೧೧-೩೦ ರಿಂದ ತೀರ್ಥ, ಮಂತ್ರಾಕ್ಷತೆ ಹೀರೊಹೊಂಡ ಶೋರೂಂ,ಮುಂಡಗೋಡು ಗೆ ಭೇಟಿ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಮತ್ತು ಸಭೆ ಮುಕ್ಕಾಮ್- ಕೆ ಎನ್ ಹೆಗಡೆ, ಮುಂಡಗೋಡು
ದಿನಾಂಕ ೨೦-೧೨-೨೦೧೦ ಸೂರ್ಯೋದಯಃ ೬-೫೦ ಸೂರ್ಯಾಸ್ತಃ ೬-೦೩ ಪಕ್ಷ- ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೇವೆ-ಪ್ರಮೋದ ಹೆಗಡೆ, ಯಲ್ಲಾಪುರ ೧೧-೩೦ ರಿಂದ ೧೧-೪೫ ಪಾದಪೊಜೆ ಮಂಗಳಾರತಿ ಮತ್ತು ತೀರ್ಥ ೧೧-೫೦ ರಿಂದ ೨-೩೦ ರ ವರೆಗೆ ದತ್ತಮಂದಿರದಲ್ಲಿ ದತ್ತಜಯಂತಿ ೪-೩೦ ರಿಂದ ೫-೩೦ ರ ವರೆಗೆ ಸಂಕಲ್ಪ ಉತ್ಸವ ಸಭೆ ದತ್ತಮಂದಿರದಲ್ಲಿ